ನಾಮೇರಿ ರಾಷ್ಟ್ರೀಯ ಉದ್ಯಾನವು ಭಾರತದ ಪೂರ್ವ ಹಿಮಾಲಯದ ತಪ್ಪಲಲ್ಲಿ ಅಸ್ಸಾಂ ರಾಜ್ಯದ ಶೋಣಿತಪುರ ಜಿಲ್ಲೆಯಲ್ಲಿದೆ.ಇದು ಸುಮಾರು ೨೦೦ ಚದರ ಕಿ.ಮೀ ವಿಸ್ತೀರ್ಣವಿದೆ.